ಗಂಡ ಹೊರಗೆ ಹೋಗುವಾಗ ಹೆಂಡತಿಯನ್ನು ಅಲ್ಲಿ ಮುಟ್ಟಿ ಹೋದರೆ ದುಡ್ಡೇ ದುಡ್ಡು

ಗಂಡ ಹೊರಗೆ ಹೋಗುವಾಗ ಹೆಂಡತಿಯನ್ನು ಅಲ್ಲಿ ಮುಟ್ಟಿ ಹೋದರೆ ದುಡ್ಡೇ ದುಡ್ಡು


ಗಂಡ ಹೊರಗೆ ಹೋಗುವಾಗ ಹೆಂಡತಿಯನ್ನು ಅಲ್ಲಿ ಮುಟ್ಟಿ ಹೋದರೆ ದುಡ್ಡೇ ದುಡ್ಡು

              ಸ್ನೇಹಿತರೆ ನಮ್ಮ ಹಿರಿಯರು ನಮಗಾಗಿ ತುಂಬಾ ಶಾಸ್ತ್ರ ಸಂಪ್ರದಾಯಗಳನ್ನು ಮಾಡಿ ಹೋಗಿದ್ದಾರೆ. ಕೆಲವರು ಅವುಗಳನ್ನು ಈಗಲೂ ಪಾಲಿಸುತಿದ್ದಾರೆ. ಆದರೆ ತುಂಬಾ ಜನರು ಅವುಗಳನ್ನು ಮೂಢನಂಬಿಕೆ ಎನ್ನುತ್ತಾರೆ. ನಮ್ಮ ಪೂರ್ವಜರು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ಜೀವನದ ಎಲ್ಲಾ ಸುಖಶಾಂತಿಯನ್ನು ಅನುಭವಿಸಿದ್ದಾರೆ.
              ನಾವು ಕೂಡ ಅವುಗಳಲ್ಲಿ ಕೆಲವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರು ಜೀವನ ತುಂಬಾ ಸುಖ ಶಾಂತಿ ಸಮೃದ್ಧಿಯಿಂದ ಕೂಡಿರುತ್ತದೆ. ಹಾಗೆಯೇ ಅವುಗಳನ್ನು ಪಾಲಿಸಿದಲ್ಲಿ ನಮಗೆ ನಷ್ಟವೇನು ಇಲ್ಲ.
            ಹಾಗೆಯೇ ಅವುಗಳಲ್ಲಿ ಒಂದನ್ನು ತಿಳಿಸಲು ಬಯಸುತ್ತೇನೆ. ಹೆಂಡತಿ ಗಂಡನ ಸುಖ ಶಾಂತಿ ಲಾಭ ನಷ್ಟ ಎಲ್ಲದರಲ್ಲೂ ಪಾಲುದಾರಿ ಯಾಗಿರುತ್ತಾಳೆ. ಆದ್ದರಿಂದ ಗಂಡ ಹೊರಗೆ ಹೋಗುವಗ ಹೆಂಡತಿಯ ನಗುಮುಖವನ್ನು ನೋಡಿದರೆ ಆ ದಿನದ ಕೆಲಸ ಕಾರ್ಯಗಳಿಗೆ ಶುಭವಾಗುತ್ತದೆ.
           ಮತ್ತು ಗಂಡ ಹೊರಗೆ ಹೋಗಲು ತಯಾರಿ ಆಗುವಾಗ ಹೆಂಡತಿಯ ತುಂಬಾ ಒಳ್ಳೆಯದು. ಉದಾಹರಣೆಗೆ ಗಂಡ ಅಂಗಿ ಧರಿಸುವಾಗ ಒಂದಾದರೂ ಬಟನ್ ಹಾಕುವುದು, ಅಥವಾ ತಲೆ ಬಾಚುಲು ಸಹಾಯ ಮಾಡುವುದು. ಹೀಗೆ ಯಾವುದಾದರೂ ಒಂದು ಸಹಾಯ ತುಂಬಾ ಒಳ್ಳೆಯದಾಗಿರುತ್ತದೆ.
          ಗಂಡ ಹೊರಗೆ ಹೋಗುವಾಗ ಹೆಂಡತಿಯ ಬಲ ಅಂಗೈ ಅನ್ನು ಮತ್ತು ತಲೆಯ ನೆತ್ತಿ ಭಾಗ ಮುಟ್ಟಿ ಹೋದರೆ ಆ ದಿನವೆಲ್ಲ ದುಡ್ಡೇ ದುಡ್ಡು. ಏಕೆಂದರೆ ಹಾಗೆ ಮಾಡುವದರಿಂದ ಪರಸ್ಪರ ಕ್ಷೇಮ ಲಾಭ ಸುಚಿಸುತ್ತದೆ. ಆದ್ದರಿಂದ ಹೊರಗೆ ಹೋಗುವ ಗಂಡನಿಗೆ ಆ ದಿನ ಹಣ ಮತ್ತು ಆರೋಗ್ಯ ಖಂಡಿತವಾಗಿಯೊ ಸಿಗುತ್ತವೆ.
         ಹೀಗೆ ಕೆಲವೊಂದು ಆಚಾರಗಳನ್ನು ರೂಡಿಸಿಕೂಂಡರೆ ಮನೆ ಮತ್ತು ಮನ ಎಲ್ಲವೂ ಚೆನ್ನಾಗಿರುತ್ತದೆ. ಒಂದು ಬಾರಿ ಪ್ರಯತ್ನಿಸಿ ನೋಡಿ. ಮತ್ತು ಈ ವಿಷಯವನ್ನು ಬೇರೆಯವರಿಗೂ ಶೇರ್ ಮಾಡಿ. ಏನಾದರು ಪ್ರಶ್ನೆಗಳಿದ್ದರೆ ಕಾಮೆಂಟ್ ಮೂಲಕ ತಿಳಿಸಿ.

                                    ಧನ್ಯವಾದಗಳು


ಗಂಡ ಹೊರಗೆ ಹೋಗುವಾಗ ಹೆಂಡತಿಯನ್ನು ಅಲ್ಲಿ ಮುಟ್ಟಿ
created photo
   
               
ಗಂಡ ಹೊರಗೆ ಹೋಗುವಾಗ ಹೆಂಡತಿಯನ್ನು ಅಲ್ಲಿ ಮುಟ್ಟಿ ಹೋದರೆ ದುಡ್ಡೇ ದುಡ್ಡು ಗಂಡ ಹೊರಗೆ ಹೋಗುವಾಗ ಹೆಂಡತಿಯನ್ನು ಅಲ್ಲಿ ಮುಟ್ಟಿ ಹೋದರೆ ದುಡ್ಡೇ ದುಡ್ಡು Reviewed by KANNADA AMRUTHA on December 12, 2018 Rating: 5
Powered by Blogger.