About us

About us



ಹಾಯ್ ಸ್ನೇಹಿತರೆ :


             ನಮಸ್ಕಾರ ನನ್ನ ಹೆಸರು ಕೃಷ್ಣ ಎಚ್ ಎನ್.
ಮತ್ತು kannadamrutha.blogspot.com ಈ ಬ್ಲಾಗ್ ಮೂಲಕ ನಾನು ಕನ್ನಡದಲ್ಲಿ ನಿಮಗೆ ಅನುಕೂಲಕರ ವಿಷಯಗಳನ್ನು ತಿಳಿಸಲು ಇಚ್ಛಿಸುತ್ತೆನೆ.

           ಮತ್ತು ನನಗೆ ಇದರ ಜೊತೆಗೆ ಯೂಟ್ಯೂಬ್ ಚಾನಲ್ ಸಹ
ಇದೆ. ಅದರ ಹೆಸರು ksulabhatec . ಅಲ್ಲಿಯೂ ಕೂಡ ನಿಮಗೆ ಉಪಯುಕ್ತ ಮಾಹಿತಿಗಳು ಸಿಗುತ್ತದೆ. ಅಲ್ಲಿ ನೀವು ವಿಡಿಯೊಗಳ
ಮೂಲಕ ಮಾಹಿತಿ ಪಡೆಯಬಹುದು.

            ನಿಮಗೆ ಹೆಚ್ಚಿನ ಮಾಹಿತಿ ಮತ್ತು ಪ್ರಶ್ನೆಗಳಿದ್ದರೆ ನನಗೆ ಇಮೈಲ್ ಮಾಡಬಹುದು. ನನ್ನ ಇಮೈಲ್ ವಿಳಾಸ krisharsha.kh@gmail.com

About us


Name : Krishna H N


Contact : krisharsha.kh@gmail.com


fbpage : https://www.facebook.com/Indias-Online-shopping-2159399670947513/







   
About us About us Reviewed by KANNADA AMRUTHA on December 08, 2018 Rating: 5
Powered by Blogger.