ನಮಗೇ ತಿಳಿಯದ ನಮ್ಮ ದೇಹದ ವಿಚಿತ್ರ ಸತ್ಯಗಳು

ನಮಗೇ ತಿಳಿಯದ ನಮ್ಮ ದೇಹದಲ್ಲಿನ ವಿಚಿತ್ರ ಸತ್ಯಗಳು.
ನಮಗೇ ತಿಳಿಯದ ನಮ್ಮ ದೇಹದ ವಿಚಿತ್ರ ಸತ್ಯಗಳು
 ವಿಚಿತ್ರವಾದ ಸಂಗತಿಗಳು 

        ಹೌದು ಸ್ನೇಹಿತರೆ ನಮ್ಮ ನಮ್ಮ ದೇಹದಲ್ಲಿನ ವಿಚಿತ್ರ ಸತ್ಯಗಳನ್ನು ಕೇಳಿದರೆ ನಿಮಗೆ ಆಶ್ಚರ್ಯ ಆಗುತ್ತದೆ. ನಾವು ಸಹ ಕೇಳಿದಾಗ ಆಶ್ಚರ್ಯ ವಾಯಿತು. ನಿಮಗೂ ಆಶ್ಚರ್ಯ ಆಗೋದ್ರಲ್ಲಿ ಸಂದೇಹ ವಿಲ್ಲ!

  1.        ನಮ್ಮ ದೇಹದಲ್ಲಿರುವ ನರಗಳನ್ನೆಲ್ಲ ಒಟ್ಟುಗೂಡಿಸಿ ಅಳೆದರೆ 75 ಕಿ ಲೋ ಮಿಟರ್ ಉದ್ದ ಇರುತ್ತದೆ.
  2.        ಭೂಮಿ ಮೇಲೆ ಎಷ್ಟು ಜನ ಇರುತ್ತಾರೊ ಅಷ್ಟೇ ಬ್ಯಾಕ್ಟಿರಿಯಗಳು ನಮ್ಮ ಬಾಯಲ್ಲಿ ಇರುತ್ತದೆ. ಆದರೆ ಅವು ರೋಗ ತರುವ ಬ್ಯಾಕ್ಟಿರಿಯಗಳಲ್ಲ.
  3.        ಒಬ್ಬರ ನಾಲಿಗೆ ಇನ್ನೊಬ್ಬರ ತರಹ ಇರುವುದೇ ಇಲ್ಲ. ಬೆರಳಚ್ಚು ಹೇಗೋ ಹಾಗೆ. ಸಹಿ ಹಾಕಲು ಬರದೇ ಇರುವವರು ಹೆಬ್ಬೆಟ್ಟು ಏಕೆ ಒತ್ತುತ್ತಾರೆ ಹೇಳಿ? ಏಕೆಂದರೆ ಒಬ್ಬೊಬ್ಬರ ಬೆರಳಚ್ಚು ಇನ್ನೊಬ್ಬರ ಹಾಗೆ ಇರುವುದೇ ಇಲ್ಲ. ಹಾಗೆಯೇ ನಾಲಿಗೆ ಕೂಡ.
  4.         ಒಂದು ಕೂದಲಿನಲ್ಲಿ ಒಂದು ಸೇಬು ಹಣ್ಣನ್ನು ನೇತು ಹಾಕಬಹುದು. ಅಷ್ಟು ಶಕ್ತಿ ಕೂದಲಿನಲ್ಲಿ ಇರುತ್ತದೆ.
  5.         ನಮ್ಮ ಮೆದುಳಿಗೆ ತಲುಪುವ ವಿಚಾರಗಳು ಗಂಟೆಗೆ 400 ಕಿ ಲೋ ಮೀಟರ್ ನಷ್ಟು ವೇಗವಾಗಿ ಚಲಿಸುತ್ತದೆ.
  6.          ಒಂದು ದಿನಕ್ಕೆ ನಮ್ಮ ರಕ್ತ ಇಡೀ ದೇಹ ಸುತ್ತುವುದು 19,312ಕಿ ಲೋ ಮೀಟರ್ ನಷ್ಟಿರುತ್ತದೆ.
  7.          ನಾವು ಒಂದು ದಿನಕ್ಕೆ ಸುಮಾರು 20,000 ಬಾರಿ ಉಸಿರಾಡುತ್ತೇವೆ.
  8.          ನಮ್ಮ ಕಣ್ಣುಗಳು ಸುಮಾರು 1 ಕೋಟಿ ಬಣ್ಣಗಳನ್ನು ಗುರುತಿಸುತ್ತದೆ. ಆದರೆ ಮೆದುಳಿಗೆ ಅವನ್ನು ನೆನಪಿನಲ್ಲಿಡುವ ಶಕ್ತಿ ಇರುವುದಿಲ್ಲ.
  9.         ಮನುಷ್ಯ ಬದುಕಿರುವ ವರೆಗೂ ಆತನ ಕಿವಿಗಳು ಬೆಳೆಯುತ್ತಲೇ ಇರುತ್ತದೆ. ವರ್ಷಕ್ಕೆ 0.25 mm ನಷ್ಟು.
  10.         ನಮ್ಮ ಹೃದಯ ವರ್ಷಕ್ಕೆ 35 ಕೋಟಿಸಲ ಬಡಿಯುತ್ತದೆ
  11. ಪ್ರತಿದಿನವೂ ನಮ್ಮ ದೇಹವು ಸುಮಾರು 1 ಕೋಟಿ ಚರ್ಮಕಣಗಳನ್ನು ಕಳೆದುಕೊಳ್ಳುತ್ತದೆ. ಸರಿಯಾಗಿ ತೂಕ ಮಾಡಿ ನೋಡಿದರೆ ವರ್ಷಕ್ಕೆ 2 ಕೇಜಿಯಷ್ಟ    

  1.           ಹೀಗೆ ನಮ್ಮ ದೇಹದಲ್ಲಿಯೇ ಇನ್ನೂ ಹಲವಾರು ವಿಷಯಗಳು ಇರುತ್ತವೆ. ಈ ವಿಷಯಗಳು ನಿಮಗೆ ಆಶ್ಚರ್ಯ ತಂದಿರಬಹುದೇ ? ನಮಗೆ ಕಾಮೆಂಟ್ ಮೂಲಕ ತಿಳಿಸಿ. ಹಾಗೂ ಬೇರೆಯವರಿಗೂ ಶೇರ್ ಮಾಡಲು ಜಿಪುಣತನ ತೋರಿಸದಿರಿ.                                                                                      ಧನ್ಯವಾದಗಳು 





ನಮಗೇ ತಿಳಿಯದ ನಮ್ಮ ದೇಹದ ವಿಚಿತ್ರ ಸತ್ಯಗಳು ನಮಗೇ ತಿಳಿಯದ ನಮ್ಮ ದೇಹದ ವಿಚಿತ್ರ ಸತ್ಯಗಳು Reviewed by KANNADA AMRUTHA on December 13, 2018 Rating: 5
Powered by Blogger.