love failure poem

(edited photo)

ಸ್ವಲ್ಪ ದಿನ ಕಳೆದಂತೆ
ನಾವು ಒಬ್ಬರಿಗೆ ಒಬ್ಬರು
ಇಷ್ಟವಿಲ್ಲ ಎಂದರೆ ಅದರರ್ಥ
ನಮ್ಮ ಅವಶ್ಯಕತೆ ಅವರಿಗೆ
ಇಲ್ಲ ಎಂದು ಇರಬಹುದು
ಅವಶ್ಯಕತೆಗಾಗಿ ಒಂದಾಗುವ
ಯಾವುದೇ ಬಂದವು ಗಟ್ಟಿಯಾಗಿ
ನಿಲ್ಲವುದಿಲ್ಲ ಎನ್ನುವುದೇ ಸತ್ಯ

ನನ್ನ ಜೀವನದ ಪ್ರತಿ ವಿಷಯ
ನಿನಗೆ ಹೆಳುತ್ತಿದ್ದೇನೆ ಎಂದರೆ
ಅದರರ್ಥ ನನಗೆ ನಿನ್ನ ಬಿಟ್ಟು
ಇನ್ಯಾರು ಇಲ್ಲ ಎಂದಲ್ಲ
ನಿನಗಿಂತ ಮಿಗಿಲು ಇನ್ಯಾರಿಲ್ಲ ಎಂದು

ನನ್ನ ಕಣ್ಣೀರ ಬೆಲೆ
ತಿಳಿಯದ ನಿನಗೋಸ್ಕರ
ಕಣ್ಣೀರಾಕುವೆ ಏಕೆಂದು
ತಿಳಿಯದು ನನಗೆ
ನನ್ನ ಕಣ್ಣಿನಲ್ಲಿ ಬರುವ
ಪ್ರತಿಯೊಂದು ಕಣ್ಣೀರಹನಿ
ನಿನಗೇ ಅಂಕಿತ

ನೀ ನನ್ನಿಂದ ದೂರವಾದರು
ನಾ ನಿನ್ನ ಮರೆಯಲಿಲ್ಲವೇಕೆ
ನನ್ನ ಮನದ ಗುಡಿಯಲ್ಲಿನ್ನೂ
ನಿನ್ನ ಪೂಜೆ ಮುಗಿದಿಲ್ಲವೆ
ಪೂಜೆ ಮುಗಿಯುವುದೂ
ನಾ ನಿನ್ನ ಮರೆಯುವುದೂ
ಎರಡೂ ತುಂಬಾ ಕಷ್ಟವಾಗಿರುವುದು

ಇಲ್ಲಿ ಬರೆದ ಅಕ್ಷರಗಳು ಪೆನ್ನಿನದಲ್ಲ
ಮನದಲ್ಲಿ ನಿನ್ನ ನೆನಪಿನಿಂದ
ಹೆಪ್ಪುಗಟ್ಟಿರುವ ರಕ್ತದ್ದು

love failure poem love failure poem Reviewed by KANNADA AMRUTHA on January 07, 2019 Rating: 5
Powered by Blogger.