ಬಾಹುಬಲಿ ಸಿನಿಮಾ ಮುಂದೆ ನಿಲ್ಲುವ ಏಕೈಕ ಸಿನಿಮಾ ನಮ್ಮ ಕೆಜಿಎಫ್. click the blue line 👉👉👉👇👇

ಕೆಜಿಎಫ್
Created photo

     -: ಹೌದು ಸ್ನೇಹಿತರೆ :-

                ನಾವು ಕನ್ನಡಿಗರು ಒಂದು ಒಳ್ಳೆಯ ಸಿನಿಮಾ ಯಾವುದೇ ಭಾಷೆಯಲ್ಲಿ ಬಂದರು ತಪ್ಪದೆ ನೋಡುತ್ತೇವೆ. ಇಂತಹ ವೇಳೆಯಲ್ಲಿ ನಮ್ಮ ಕನ್ನಡದಲ್ಲಿ ಹಾಲಿವುಡ್‌ನ ಸಿನಿಮಾ ಮೀರಿಸುವಂತಹ ಕೆಜಿಎಫ್ ಸಿನಿಮಾವನ್ನ ನೋಡಲೇಬೇಕು. ನೋಡದಿದ್ದರೆ ನಾವು ಕನ್ನಡದವರಾಗಿದವುದೇ ದೊಡ್ಡ ತಪ್ಪು ಆಗುತ್ತದೆ.
              ಇನ್ನು ಕೆಜಿಎಫ್ ಸಿನಿಮಾ ಬಗ್ಗೆ ಹೇಳುವುದಾದರೆ ಈ ಸಿನಿಮಾ ಬರೀ ನಮ್ಮ ಕರ್ನಾಟಕದಲ್ಲಿ ಮಾತ್ರ ಅಲ್ಲ ಇಡೀ ದೇಶ ವಿದೇಶಗಳಲ್ಲಿ ಹೆಸರು ಮಾಡುತ್ತಿದೆ. ಮತ್ತು ಈ ಕೆಜಿಎಫ್ ಸಿನಿಮಾದಿಂದ ಕನ್ನಡದ ಕೀರ್ತಿ ಎಲ್ಲೆಡೆ ಬೆಳಗುತ್ತಿದ.
             ಮತ್ತು ಇತ್ತೀಚಿನ ದಿನಗಳಲ್ಲಿ ಬಂದಿದ್ದ ಬಾಹುಬಲಿ ಸಿನಿಮಾ ತೆಲುಗು ಭಾಷೆಯನ್ನು ಅಂತರಾರ್ಷ್ಟೀಯ ಮಟ್ಟದಲ್ಲಿ  ಬೆಳಗಿಸಿತ್ತು. ನಮ್ಮ ಕನ್ನಡದವರು ನೋಡಿ ಇದು ನಮ್ಮ ದೇಶದ ಸಿನಿಮಾ ಹೆಮ್ಮೆ ಪಟ್ಟಿದ್ದೆವು. ಹಾಗೆಯೇ ಈಗ ಬಂದಿರುವ ನಮ್ಮ ಕನ್ನಡ ನೆಲದ ಕೆಜಿಎಫ್ ಸಿನಿಮಾವನ್ನ ನೋಡಿ ಈ ಸಿನಿಮಾ ನಮ್ಮ ಕರ್ನಾಟಕದ  ಕನ್ನಡದ ಸಿನಿಮಾ ಯಾವ ಬಾಹುಬಲಿಗೂ ಕಮ್ಮಿ ಇಲ್ಲ ಎಂದು ಸಾರೋಣ.
             ನಮ್ಮ ಕೆಜಿಎಫ್ ಸಿನಿಮಾದಲ್ಲಿ ತಾಯಿಯ ಪ್ರೀತಿ, ವಾತ್ಸಲ್ಯ,  ಸಸ್ಪೆನ್ಸ್ , ಜಬರ್ದಸ್ತ್ ಆಕ್ಷನ್, ಹೀಗೆ ಹತ್ತು ಹಲವು ವಿಷಯಗಳನ್ನು ಒಳಗೊಂಡ ಕುಟುಂಬ ಸಮೇತ ನೋಡುವಂತಹ ಸಿನಿಮಾ ಹಾಗಿದ್ದರೆ. ಹಾಗು ಯಶ್ ನಟನೆಯಂತೂ ರೋಮಾಂಚನ. ಸಿನಿಮಾ ಹೈಲೈಟ್ ಡೈಲಾಗ್ ಮತ್ತು ಮೇಕಿಂಗ್. ಹೀಗಾಗಿ ನೀವಿನ್ನೂ ಕೆಜಿಎಫ್ ಸಿನಿಮಾ ನೋಡಿಲ್ಲ ದಿದ್ದರೆ ಮಿಸ್ ಮಾಡದೇ ನೋಡಿ
             ಈ ಆರ್ಟಿಕಲ್ ಇಷ್ಟವಾದರೆ ಕಾಮೆಂಟ್ ಮೂಲಕ ತಿಳಿಸಿ. ಹಾಗು ದಯವಿಟ್ಟು ಜಿಪುಣತನ ತೋರದೆ ಎಲ್ಲರಿಗೂ ಶೇರ್ ಮಾಡಿ.

                                 ಧನ್ಯವಾದಗಳು 

ಬಾಹುಬಲಿ ಸಿನಿಮಾ ಮುಂದೆ ನಿಲ್ಲುವ ಏಕೈಕ ಸಿನಿಮಾ ನಮ್ಮ ಕೆಜಿಎಫ್. click the blue line 👉👉👉👇👇 ಬಾಹುಬಲಿ ಸಿನಿಮಾ ಮುಂದೆ ನಿಲ್ಲುವ ಏಕೈಕ ಸಿನಿಮಾ ನಮ್ಮ ಕೆಜಿಎಫ್. click the blue line 👉👉👉👇👇 Reviewed by KANNADA AMRUTHA on December 24, 2018 Rating: 5
Powered by Blogger.